Back to recipes
High Protein Chickpea Salad
5m
Serves 1
instagram.com
High Protein Chickpea Salad
instagram.com
5m
Serves 1
Save
Share
Export
Edit
Directions
1
ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ, ಬಾಯ್ಲ್ ಮಾಡಿರುವ ಕಡ್ಲೆನ ಫ್ರೈ ಮಾಡ್ಕೋಬೇಕು.
2
ಉಪ್ಪು, ರೆಡ್ ಚಿಲ್ಲಿ ಪೌಡರ್, ಬ್ಲಾಕ್ ಪೆಪ್ಪರ್ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡ್ಕೋಬೇಕು.
3
ಒಂದು ಬೌಲ್ ಅಲ್ಲಿ ಈರುಳ್ಳಿ, ಸೌತೆಕಾಯಿ, ಟೊಮೆಟೊ, ಬೆಲ್ ಪೆಪ್ಪರ್ ಹಾಗೂ ಫ್ರೈ ಮಾಡಿ ಇಟ್ಟಿರೋ ಕಡ್ಲೆ ಹಾಕಿ.
4
ಡ್ರೆಸ್ಸಿಂಗ್ ಗೆ ಪನ್ನೀರ್, ಮೊಸರು, ರೆಡ್ ಚಿಲ್ಲಿ ಪೌಡರ್, ಬ್ಲಾಕ್ ಪೆಪ್ಪರ್, ರೆಡ್ ಚಿಲ್ಲಿ ಸಾಸ್ ಹಾಕಿ ಗ್ರೈಂಡ್ ಮಾಡ್ಕೋಬೇಕು.
5
ಡ್ರೆಸ್ಸಿಂಗ್ ನ ಬೌಲ್ ನಲ್ಲಿರುವ ಇಂಗ್ರಿಡಿಯೆಂಟ್ಸ್ ಮೇಲೆ ಹಾಕಿ ಮಿಕ್ಸ್ ಮಾಡ್ಕೋಬೇಕು.
Ingredients
0.5 tsp ತುಪ್ಪ
100 g ಬಾಯ್ಲ್ ಮಾಡಿರುವ ಕಡ್ಲೆ
ಉಪ್ಪು
ರೆಡ್ ಚಿಲ್ಲಿ ಪೌಡರ್
ಬ್ಲಾಕ್ ಪೆಪ್ಪರ್
1 diced ಈರುಳ್ಳಿ
0.5 diced ಸೌತೆಕಾಯಿ
1 diced ಟೊಮೆಟೊ
0.5 diced ಬೆಲ್ ಪೆಪ್ಪರ್
100 g ಪನ್ನೀರ್
75 g ಮೊಸರು
ರೆಡ್ ಚಿಲ್ಲಿ ಸಾಸ್
Equipment
ಪ್ಯಾನ್
ಬೌಲ್
ಬ್ಲೆಂಡರ್
Tips
This recipe is a healthy snack and can be used as a pre-workout or post-workout meal.
Enjoy this sumptuous high protein recipe as a pre-workout or post-workout meal
Related recipes
More Indian recipes →
More Salad recipes →
Desi Lazy Salad
Indian · Salad
Easiest Salad Ever
Indian · Salad
Chicken, Mango and Avocado Salad
Indian · Salad
Healthy Coleslaw Salad
Indian · Salad
Chickpea Salad
Indian · Salad
Oil-Free Salad Dressing with Sprout Salad
Indian · Salad
Chicken and Rice with Side Salad
Indian · Salad
30m
Corn Salad
Indian · Salad
Crispy Smashed Potato Salad
Indian · Salad
Burger Salad
Indian · Salad
Rajma Salad
Indian · Salad
Curry Chicken Salad
Indian · Salad
15m