# High Protein Chickpea Salad

A quick and healthy high-protein chickpea salad bowl ready in five minutes.

- Total time: 5 min
- Cuisine: Indian
- Category: Salad
- Language: en

## Ingredients

- 0.5 tsp ತುಪ್ಪ
- 100 g ಬಾಯ್ಲ್ ಮಾಡಿರುವ ಕಡ್ಲೆ
- ಉಪ್ಪು
- ರೆಡ್ ಚಿಲ್ಲಿ ಪೌಡರ್
- ಬ್ಲಾಕ್ ಪೆಪ್ಪರ್
- 1 diced ಈರುಳ್ಳಿ
- 0.5 diced ಸೌತೆಕಾಯಿ
- 1 diced ಟೊಮೆಟೊ
- 0.5 diced ಬೆಲ್ ಪೆಪ್ಪರ್
- 100 g ಪನ್ನೀರ್
- 75 g ಮೊಸರು
- ರೆಡ್ ಚಿಲ್ಲಿ ಸಾಸ್

## Instructions

1. ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ, ಬಾಯ್ಲ್ ಮಾಡಿರುವ ಕಡ್ಲೆನ ಫ್ರೈ ಮಾಡ್ಕೋಬೇಕು.
2. ಉಪ್ಪು, ರೆಡ್ ಚಿಲ್ಲಿ ಪೌಡರ್, ಬ್ಲಾಕ್ ಪೆಪ್ಪರ್ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡ್ಕೋಬೇಕು.
3. ಒಂದು ಬೌಲ್ ಅಲ್ಲಿ ಈರುಳ್ಳಿ, ಸೌತೆಕಾಯಿ, ಟೊಮೆಟೊ, ಬೆಲ್ ಪೆಪ್ಪರ್ ಹಾಗೂ ಫ್ರೈ ಮಾಡಿ ಇಟ್ಟಿರೋ ಕಡ್ಲೆ ಹಾಕಿ.
4. ಡ್ರೆಸ್ಸಿಂಗ್ ಗೆ ಪನ್ನೀರ್, ಮೊಸರು, ರೆಡ್ ಚಿಲ್ಲಿ ಪೌಡರ್, ಬ್ಲಾಕ್ ಪೆಪ್ಪರ್, ರೆಡ್ ಚಿಲ್ಲಿ ಸಾಸ್ ಹಾಕಿ ಗ್ರೈಂಡ್ ಮಾಡ್ಕೋಬೇಕು.
5. ಡ್ರೆಸ್ಸಿಂಗ್ ನ ಬೌಲ್ ನಲ್ಲಿರುವ ಇಂಗ್ರಿಡಿಯೆಂಟ್ಸ್ ಮೇಲೆ ಹಾಕಿ ಮಿಕ್ಸ್ ಮಾಡ್ಕೋಬೇಕು.

## Equipment

- ಪ್ಯಾನ್
- ಬೌಲ್
- ಬ್ಲೆಂಡರ್

## Tips

- This recipe is a healthy snack and can be used as a pre-workout or post-workout meal.
- Enjoy this sumptuous high protein recipe as a pre-workout or post-workout meal

## Source

- Original video: https://www.instagram.com/reel/DLt2Ca3KLG7/?igsh=MWZ5dHZtYm45ZHUwMg==
- Recipe page: https://www.cliprecipe.com/recipe/46422fb9-65cc-4ae0-93df-ef223db8a2f9
- Extracted: 2025-07-08

Extracted from the video by Clip Recipe (https://www.cliprecipe.com). Quantities and steps are as stated or shown in the video. Site guide for agents: https://www.cliprecipe.com/llms.txt